ಪುತ್ತೂರು -ಪುತ್ತೂರು ವ್ಯಾಪ್ತಿಯ ಕಬಕ ಸಮೀಪದ ಪೊಲ್ಯ ಎಂಬಲ್ಲಿ ಆಪೆ ಗಾಡಿ ರಸ್ತೆಯಿಂದ ತೋಡಿಗೆ ಪಲ್ಟಿ...
ಯಾರಿಗೂ ಪ್ರಾಣಾಪಾಯವಾಗಿಲ್ಲ...ಪುತ್ತೂರಿಂದ ಕಬಕ ಕಡೆ ಹೋಗುವ ಗಾಡಿ ಎಂದು ತಿಳಿದುಬಂದಿದೆ .
ಆಪೆ ಗಾಡಿಯಲ್ಲಿ ಚಾಲಕ ಸಹಿತ ಐದು ಜನ ಇದ್ದರು ,ಆದರೆ ಯಾರಿಗೂ ಅಪಾಯವಾಗಿಲ್ಲ... ಸಂಜೆಯಿಂದ ಶುರು ಆಗಿದ್ದ ಮಳೆ ಕಾರಣ ರಸ್ತೆಯಲ್ಲಿ ಸಿಲುಕಿ, ಈ ಅಪಾಯ ಉಂಟಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ