ಪುತ್ತೂರು ಸಂಚಾರಿ ಪೋಲೀಸ್ ಠಾಣೆಯ ಮುಂಬಾಗದಲ್ಲಿ ಧುರ್ನಾಥ ಬೀರುತ್ತಿದ್ದರೂ ಮೂಗು ಮುಚ್ಚಿ ಕುಳಿತ ಇಲಾಖೆಯ ಸಿಬ್ಬಂದಿಗಳು ಎಲ್ಲರಿಗೆ ಬುದ್ದಿ ಹೇಳುವವರ ಠಾಣೆಯ ಮುಂದಯೇ ಹೀಗಾದರೆ ಹೇಗೆ ಎನ್ನುತ್ತಿರುವ ಸಾರ್ವಜನಿಕರು
ಪುತ್ತೂರು ನಗರ ಸಂಚಾರೀ ಪೋಲೀಸ್ ಠಾಣೆಯ ಮುಂಬಾಗದಲ್ಲಿ ದುರ್ನಾಥ ಬೀರುತ್ತಿದ್ದರೂ ಹೇಳುವವರಿಲ್ಲ ಕೇಳುವವರಿಲ್ಲ ಇಲ್ಲಿರುವ ಗಲೀಜು ನೀರಿನಿಂದ ಅದೆಷ್ಟೋ ಸೊಳ್ಳಗಳಿಗೆ ಆಸರೆ ನೀಡುತ್ತಿದ್ದಾರೆ ಸಾರ್ವಜನಿಕರಿಗೆ ಪೋಲೀಸ್ ಠಾಣೆಗೆ ಹೋದವರಿಗೆ ಉಚಿತ ಡೆಂಗ್ಯೂ ಸೊಳ್ಳೆಗಳ ಸ್ವಾಗತ ನೀಡುವ ವ್ಯವಸ್ಥೆ ಮಾಡಿದ್ದಾರೆ
ತಪ್ಪು ಮಾಡುವವರಿಗೆ ಬುದ್ದಿ ಹೇಳುವ ಪೋಲೀಸರ ಠಾಣೆಯ ಮುಂದೆಯೇ ಹೀಗಾದರೆ ಹೇಗೆ ಅಧಿಕಾರಿಗಳು ಇತ್ತ ತಲೆ ಹಾಕಿ ಕೂಡ ನೋಡುತ್ತಿಲ್ಲವೇ ಎಂಬ ಅನುಮಾನ ಮೂಡುತ್ತಿದೆ
ಇನ್ನಾದರು ಸಂಭಂದಪಟ್ಟವರು ಎಚ್ಚೆತ್ತುಕೊಳ್ಳುತ್ತಾರೋ ಎಂದು ಕಾದು ನೋಡಬೇಕಿದೆ