ಪುತ್ತೂರು KSRTC ಬಸ್‌ ನಿಲ್ದಾಣದ ಮುಂಭಾಗದಲ್ಲಿ ನಿರ್ಮಿಸಲಾದ ಸಾರ್ವಜನಿಕ ಶೌಚಾಲಯ ನಿರ್ಮಾಣಗೊಂಡು ನಾಲ್ಕೈದು ತಿಂಗಳಾದರೂ ಉದ್ಘಾಟನೆಗೆ ಮುಹೂರ್ತ ಕೂಡಿ ಬಂದಿಲ್ಲ

  • 09 Jun 2025 04:50:11 PM


ಪುತ್ತೂರು KSRTC  ಬಸ್‌ ನಿಲ್ದಾಣದ ಮುಂಭಾಗದಲ್ಲಿ ನಿರ್ಮಿಸಲಾದ ಸಾರ್ವಜನಿಕ ಶೌಚಾಲಯ ನಿರ್ಮಾಣಗೊಂಡು ನಾಲ್ಕೈದು ತಿಂಗಳಾದರೂ ಉದ್ಘಾಟನೆಗೆ ಮುಹೂರ್ತ ಕೂಡಿ ಬಂದಿಲ್ಲ

 

ಪುತ್ತೂರು KSRTC  ಬಸ್‌ ನಿಲ್ದಾಣದ ಮುಂಭಾಗದಲ್ಲಿ ನಿರ್ಮಿಸಲಾದ ಸಾರ್ವಜನಿಕ ಶೌಚಾಲಯ ನಿರ್ಮಾಣಗೊಂಡು ನಾಲ್ಕೈದು ತಿಂಗಳಾದರೂ ಸಾರ್ವಜನಿಕರಿಗೆ ಉಪೋಗಕ್ಕೆ ಲಭ್ಯವಾಗದೇ ಹಾಗೆಯೇ ಉಳಿದಿದೆ 

ಉದ್ಘಾಟನೆ ಮಾಡಲು ಶಾಸಕರಿಗೆ / ನಗರ ಸಭಾ ಅಧ್ಯಕ್ಷರಿಗೆ ಪುರುಸೊತ್ತು ಇಲ್ಲದೇ ಹೋಯಿತೇ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ 

ಕಟ್ಟಡ ಉದ್ಘಾಟನೆಗೆ ಮುಖ್ಯಮಂತ್ರಿ ಬರುವ ಕಾರಣ ತಡವಾಗುತ್ತಿದೆ ಎಂದು ಸಾರ್ವಜನಿಕರು ಆಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ