A PHP Error was encountered

Severity: Warning

Message: fopen(/tmp/ci_sessionc0594a65f107561dd32899367956cf7ba1c09610): failed to open stream: No space left on device

Filename: drivers/Session_files_driver.php

Line Number: 176

Backtrace:

File: /home/hindurep/domains/hindurepublictv.com/public_html/application/core/MY_Controller.php
Line: 10
Function: __construct

File: /home/hindurep/domains/hindurepublictv.com/public_html/application/controllers/News_detail.php
Line: 6
Function: __construct

File: /home/hindurep/domains/hindurepublictv.com/public_html/index.php
Line: 315
Function: require_once

A PHP Error was encountered

Severity: Warning

Message: session_start(): Failed to read session data: user (path: /tmp)

Filename: Session/Session.php

Line Number: 143

Backtrace:

File: /home/hindurep/domains/hindurepublictv.com/public_html/application/core/MY_Controller.php
Line: 10
Function: __construct

File: /home/hindurep/domains/hindurepublictv.com/public_html/application/controllers/News_detail.php
Line: 6
Function: __construct

File: /home/hindurep/domains/hindurepublictv.com/public_html/index.php
Line: 315
Function: require_once

News details

ಕಲಬುರ್ಗಿಯಲ್ಲಿ ಶಾಂತಿ ಭಂಗಕ್ಕೆ ಯತ್ನ? – ಜಾತ್ರಾ ಮೈದಾನದ ಬಳಿ ಕಡಿದು ಹಾಕಿದ ಬಸವನ ತಲೆ; ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ!

  • 08 Jun 2025 03:50:16 PM


ಕಲಬುರ್ಗಿ: ಕರ್ನಾಟಕದ ಕಲಬುರ್ಗಿ ಜಿಲ್ಲೆಯ ಶರಣ ಬಸವೇಶ್ವರ ಜಾತ್ರಾ ಮೈದಾನದ ಹತ್ತಿರದ ಅಪ್ಪ ಗಾರ್ಡನ್ ಬಳಿ ಗೋವಿನ ತಲೆ ಕಡಿದು ಬಿಸಾಡಿರುವ ಹೃದಯದ್ರಾವಿಕ ಘಟನೆ ಸಂಭವಿಸಿರುತ್ತದೆ.

 

ಈ ಅಪರಾಧ ಲಕ್ಷಣದ ಕೆಲಸ ಹಿಂದೂ ಸಮುದಾಯದ ಭಾವನೆಗಳಿಗೆ ಉದ್ದೇಶಪೂರ್ವಕವಾಗಿ ಧಕ್ಕೆ ನೀಡುವ ಉದ್ದೇಶದಿಂದ ನಡೆಸಿದ್ದಾರೆ ಎಂದೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಇದು ಹಿಂದುಳಿದ ಮನಸ್ಥಿತಿಯ, ಹೀನ ಕೃತ್ಯ, ಶಾಂತಿಯನ್ನು ಕೆಡಿಸುವ ಕೆಲಸ ಎಂಬುದಾಗಿ ಕಿಡಿಕಾರಿದ್ದಾರೆ. 

 

ಕರ್ನಾಟಕದಲ್ಲಿ ಗೋಹತ್ಯೆ ನಿಷಿದ್ಧವಾಗಿರುವುದರ ಹೊರತಾಗಿಯೂ, ಈ ರೀತಿಯ ಅಕ್ರಮ ಕ್ರೂರತೆ, ಕೇವಲ ಕಾನೂನು ಉಲ್ಲಂಘನೆಯಷ್ಟಲ್ಲ, ಜನಸಾಮಾನ್ಯರ ಧಾರ್ಮಿಕ ನಂಬಿಕೆಗಳಿಗೆ ಮುಖಭಂಗವಾಗಿದೆ.

 

ಘಟನೆಯ ಮಾಹಿತಿ ಲಭಿಸಿದ ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆಗೆ ಮುಂದಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. 

 

 

ಹೆಚ್ಚು ಆತಂಕದ ವಿಷಯವೇನೆಂದರೆ, ಈ ಘಟನೆವು ಶರಣ ಬಸವೇಶ್ವರರ ಜಯಂತಿ ಸಮಯದ ನಂತರವೂ ಜಾತ್ರಾ ಸ್ಥಳದ ಸಮೀಪದಲ್ಲಿ ನಡೆದಿದ್ದು, ಜನರಲ್ಲಿ ಗಂಭೀರ ಆಕ್ರೋಶವನ್ನು ಹುಟ್ಟಿಸಿದೆ.

 

ಸಮಾಜದ ಸೌಹಾರ್ದತೆ ಕಾಯ್ದುಕೊಳ್ಳಬೇಕಾದ ಸಮಯದಲ್ಲಿ ಇಂತಹ ಘಟನೆಗಳು ಭಯ ಮತ್ತು ಭ್ರಾಂತಿಯ ಕೃತ್ಯಕ್ಕೆ ಕಾನೂನು ತನ್ನ ಕೆಲಸವನ್ನು ತಕ್ಷಣ ನಿರ್ದಾಕ್ಷಿಣ್ಯವಾಗಿ ನಡೆಸಬೇಕು ಎಂಬುದು ಜನಮನದ ಒಕ್ಕಟ್ಟಿನ ಕೂಗಾಗಿದೆ.