ತೆರಿಗೆ ಪಾವತಿಸಲು ಶೇಕಡಾ 5% ರಷ್ಟು ವಿನಾಯಿತಿ ನೆಟ್ಟಣಿಗೆಮುಡ್ನೂರು ಗ್ರಾಮ ಪಂಚಾಯತ್ ನಿಂದ ತೆರಿಗೆ ವಸೂಲಾತಿಗೆ ವಿಭಿನ್ನ ಪ್ರಯತ್ನ

  • 06 Jun 2025 02:04:48 PM


ತೆರಿಗೆ ಪಾವತಿಸಲು ಶೇಕಡಾ 5% ರಷ್ಟು ವಿನಾಯಿತಿ ನೆಟ್ಟಣಿಗೆಮುಡ್ನೂರು ಗ್ರಾಮ ಪಂಚಾಯತ್ ನಿಂದ ತೆರಿಗೆ ವಸೂಲಾತಿಗೆ ವಿಭಿನ್ನ ಪ್ರಯತ್ನ

 

ಈ ಆರ್ಥಿಕ ವರ್ಷದಲ್ಲಿ ಮೂರು ತಿಂಗಳ ಒಳಗಾಗಿ ತೆರಿಗೆ ಪಾವತಿ‌ಮಾಡುವವರಿಗೆ ನೆಟ್ಟಣಿಗೆಮುಡ್ನೂರು ಗ್ರಾಮ ಪಂಚಾಯತ್ ಶೇಕಡಾ 5%  ರಿಯಾಯಿತಿ ಘೋಷಣೆ ಮಾಡಿದೆ ಎಂದು ತನ್ನ ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿದೆ

 

ತೆರಿಗೆ ಸಂಗ್ರಹಣೆಯಲ್ಲಿ ನೆಟ್ಟಣಿಗೆಮುಡ್ನೂರು ಗ್ರಾಮ ಪಂಚಾಯತ್  ತಾಲೂಕಿನಲ್ಲಿ ಕೊನೆಯ ಸ್ಥಾನ ಹೊಂದಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ

ಸಾರ್ವಜನಿಕರು ಆದಷ್ಟು ಬೇಗ ತೆರಿಗೆ ಪಾವತಿಸಿ ವಿನಾಯಿತಿ ಪಡೆದುಕೊಳ್ಳಬಹುದಾಗಿದೆ