A PHP Error was encountered

Severity: Warning

Message: fopen(/tmp/ci_session90fb76784903094e6d1d205014a4f82ade3a6edf): failed to open stream: No space left on device

Filename: drivers/Session_files_driver.php

Line Number: 176

Backtrace:

File: /home/hindurep/domains/hindurepublictv.com/public_html/application/core/MY_Controller.php
Line: 10
Function: __construct

File: /home/hindurep/domains/hindurepublictv.com/public_html/application/controllers/News_detail.php
Line: 6
Function: __construct

File: /home/hindurep/domains/hindurepublictv.com/public_html/index.php
Line: 315
Function: require_once

A PHP Error was encountered

Severity: Warning

Message: session_start(): Failed to read session data: user (path: /tmp)

Filename: Session/Session.php

Line Number: 143

Backtrace:

File: /home/hindurep/domains/hindurepublictv.com/public_html/application/core/MY_Controller.php
Line: 10
Function: __construct

File: /home/hindurep/domains/hindurepublictv.com/public_html/application/controllers/News_detail.php
Line: 6
Function: __construct

File: /home/hindurep/domains/hindurepublictv.com/public_html/index.php
Line: 315
Function: require_once

News details

ಹಿಂದೂ ಧ್ವಜ ತೆರವು ದೌರ್ಜನ್ಯ: ವಿದ್ಯಾನಗರ ಪೊಲೀಸರಿಗೆ ವಿಹಿಂಪ ಎಚ್ಚರಿಕೆ; ಪಕ್ಷಪಾತ ನಿಲುವು ತಕ್ಷಣ ವಿರಮಿಸಲಿ ವಿ ಎಚ್ ಪಿ ಆಗ್ರಹ

  • 05 Jun 2025 05:37:32 PM


ಕಾಸರಗೋಡು: ವಿದ್ಯಾನಗರ ಠಾಣಾ ವ್ಯಾಪ್ತಿಯ ಎಡನೀರು ಕಳೇರಿ ಎಂಬಲ್ಲಿ ಧಾರ್ಮಿಕ ಸಂಕೇತವಾಗಿ ಸ್ಥಾಪಿಸಲಾದ ಓಂಕಾರ ಧ್ವಜ ಹಾಗೂ ತೋರಣಗಳನ್ನು ಯಾವುದೇ ಸೂಚನೆಯಿಲ್ಲದೆ ಪೊಲೀಸರು ತೆರವುಗೊಳಿಸಿದ್ದನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಕ್ರಮವನ್ನು ಪಕ್ಷಪಾತಪೂರ್ಣ ಕ್ರಮವೆಂದು ವಿಹಿಂಪ ಖಂಡಿಸಿದೆ.

 

ಸುಮಾರು ವರ್ಷಗಳಿಂದ ಸಾರ್ವಜನಿಕ ಸ್ಥಳಗಳಲ್ಲಿ ಸಿಪಿಎಂ ಧ್ವಜಗಳು ಅಡ್ಡಿ ಉಂಟುಮಾಡಿದರೂ ಪೊಲೀಸರು ಕ್ರಮವಹಿಸದಿರುವುದು ದುರದೃಷ್ಟಕರವಾದ ಸಂಗತಿ ಎಂದು ವಿಹಿಂಪ ಟೀಕಿಸಿದೆ. ಪೊಲೀಸರು ಪಾಲಿಸುತ್ತಿರುವ ಈ ನೀತಿ ವಿಷಾದನೀಯವಾದುದು ಎಂದು ತಿಳಿಸಿದೆ.

 

ಹಿಂದೂ ಧಾರ್ಮಿಕ ಆಚರಣೆಗಳಿಗೆ ತಡೆಯೊಡ್ಡಲು ಸಿಪಿಎಂ ನಿಲುವಿಗೆ ಪೊಲೀಸರು ಸಹಕಾರ ನೀಡುತ್ತಿದ್ದಾರೆ ಎಂಬ ಆರೋಪವನ್ನೂ ವಿಹಿಂಪ ಮುನ್ನೆಡಿಸಿದೆ. 

 

ಹಿರಿಯ ನಾಗರಿಕರ ಮನೆಗಳಿಗೆ ನುಗ್ಗಿ ಅವರ ವಿದೇಶದಲ್ಲಿರುವ ಮಕ್ಕಳಿಗೆ ಕರೆಮಾಡಿ ತನಿಖೆ ನಡೆಸುವ ವಿದ್ಯಾನಗರ ಪೊಲೀಸರ ಈ ಕ್ರಮ ಭೀತಿಯ ವಾತಾವರಣವನ್ನು ಉಂಟುಮಾಡುತ್ತಿದೆ. 

 

ಈ ಪಕ್ಷಪಾತ ಧೋರಣೆ ಮುಂದುವರೆದರೆ ಭಾರೀ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ವಿಹಿಂಪ ಎಚ್ಚರಿಸಿದೆ.